Love Mocktail 2 - Popcorn With Cheese | Darling Krishna | Milana Nagraj | Flickering Studios
Flickering Studios Flickering Studios
12K subscribers
114,868 views
0

 Published On Feb 9, 2022

#AppuLivesOn #DarlingKrishna #MilanaNagraj #AmruthaIyengar #LoveMocktail #LoveMocktail2 #PopCornWithCheese #FlickeringStudios

ಚಿತ್ರರಂಗದ ಎಲ್ಲಾ ಆಕಾಂಕ್ಷಿಗಳಿಗಾಗಿ ಮಹತ್ವಾಕಾಂಕ್ಷೆಯಿಂದ ಪ್ರಾರಂಭವಾದ ಫ್ಲಿಕರಿಂಗ್ ಸ್ಟುಡಿಯೋ , ಈಗ ಹೊಸ ಕಾರ್ಯಕ್ರಮ "ಪಾಪ್‌ಕಾರ್ನ್ ವಿತ್ ಚೀಸ್" ಗೆ ಚಾಲನೆ ನೀಡುತ್ತಿದೆ. ಇದು ಒಂದು ಸಹಜವಾದ ಮತ್ತು ಸಂವಾದಾತ್ಮಕ ಟಾಕ್ ಶೋ ಆಗಿದ್ದು, ಇಲ್ಲಿ ನಾವು ಚಿತ್ರ ತಂಡವನ್ನು ಆಹ್ವಾನಿಸಿ, ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದವರೊಂದಿಗೆ ತೆರೆಯ ಹಿಂದಿನ ಕಥೆಗಳನ್ನು ಕೇಳುತ್ತೇವೆ. ಈ ಕಾರ್ಯಕ್ರಮವು ಸಂದರ್ಶನಕ್ಕೂ ಮೀರಿ, ಸ್ವಂತ ಅನುಭವಗಳಿಂದ ಚಿತ್ರತಂಡವನ್ನು ಚೆನ್ನಾಗಿ ತಿಳಿದುಕೊಳ್ಳುವ ವೇದಿಕೆಯಾಗಿರುತ್ತದೆ.

Flickering Studio started by aspiring filmmakers for all the aspirants in the cinema is kickstarting a new segment in the channel “Popcorn with Cheese” a candid conversational talk show where we invite a movie team & listen to behind the screen stories with those who played an important journey in the making of the film. This show will be less of an interview and more of feel good conversation to get to know the film team better from their own experiences.

Show Producer & Director
Susmita Sameera
ಕಾರ್ಯಕ್ರಮ ನಿರ್ಮಾಣ ಮತ್ತು ನಿರ್ದೇಶನ:
ಸುಸ್ಮಿತ ಸಮೀರ

Host
Shruthi Raghunanda
ನಿರೂಪಣೆ:
ಶೃತಿ ರಘುನಂದ

Content Developers
Ramnath Shanbhag
Susmita Sameera
ಕಂಟೆಂಟ್ ಡೆವೆಲಪರ್ಸ್:
ರಾಮನಾಥ್ ಶಾನಭಾಗ್
ಸುಸ್ಮಿತ ಸಮೀರ

Associate Director
Venkatesh Ashrit
ಸಹ ನಿರ್ದೇಶನ:
ವೆಂಕಟೇಶ್ ಅಶ್ರಿತ್

Camera operators:
Sandeep S Iyer
Zubin Paul
Nireekshith
Priya Shankar
ಕ್ಯಾಮೆರಾ ನಿರ್ವಹಣೆ:
ಸಂದೀಪ್ ಎಸ್ ಐಯ್ಯರ್
ಜುಬಿನ್ ಪಾಲ್
ನಿರೀಕ್ಷಿತ್
ಪ್ರಿಯ ಶಂಕರ್

DOP & Coloring:
Nireekshith
ಡಿಓಪಿ ಮತ್ತು ಕಲರಿಂಗ್:
ನಿರೀಕ್ಷಿತ್

Editing:
Priya Shankar
ಸಂಕಲನ:
ಪ್ರಿಯ ಶಂಕರ್

Audio Editing & Mix:
Zubin Paul
ಆಡಿಯೋ ಎಡಿಟಿಂಗ್ ಮತ್ತು ಮಿಕ್ಸಿಂಗ್:
ಜುಬಿನ್ ಪಾಲ್

Video & Post Production
Ugama Media
www.ugama.co.in
ವಿಡಿಯೋ ಮತ್ತು ಪೋಸ್ಟ್ ಪ್ರೊಡಕ್ಷನ್:
ಉಗಮ ಮೀಡಿಯಾ

Camera & Equipment
Keerthi - F-STOP
ಕ್ಯಾಮೆರಾ ಮತ್ತು ಎಕ್ವಿಪ್ಮೆಂಟ್
ಕೀರ್ತೀ - ಎಫ್ - ಸ್ಟಾಪ್

Camera Attendant
Harsha Rao V
ಕ್ಯಾಮೆರಾ ಪರಿಚಾರಕ:
ಹರ್ಷ ರಾವ್ ವಿ

Sound Recordist
Gopinath S
ಸೌಂಡ್ ರೆಕಾರ್ಡಿಸ್ಟ್:
ಗೋಪಿನಾಥ್ ಎಸ್

Special Thanks
Prathik Shetty (Co-founder The Reservoir)
Harish Arasu (PRO Love Mocktail)
RJ Kiran Hebbale
ವಿಶೇಷ ಕೃತಜ್ಞತೆಗಳು:
ಪ್ರತೀಕ್ ಶೆಟ್ಟಿ (ಸಹ ಸಂಸ್ಥಾಪಕರು - ರಿಜ಼ರ್ವಾಯರ್)
ಹರೀಶ್ ಅರಸು ( ಪಿ ಆರ್ ಓ - ಲವ್ Mocktail)
ಕಿರಣ್ ಹೆಬ್ಬಾಲೆ

#TheReservoire #UgamaMedia #Fstop #KannadaInterview #KannadaCinema #LoveMocktailInterview #LoveMocktail2Interview #Adi #Nidhima #Jo #Interview #Talkshow #KannadaTalkShow

show more

Share/Embed